tag:blogger.com,1999:blog-30959974.post981177393324342826..comments2023-05-11T07:12:48.734-07:00Comments on ಹಂಗ ಸುಮ್ನ್...: ಬೈಲಹೊಂಗಲವೆಂದರೇ.......................Mahanteshhttp://www.blogger.com/profile/00445237486218836888noreply@blogger.comBlogger1125tag:blogger.com,1999:blog-30959974.post-61825209330743581092018-11-13T09:15:05.275-08:002018-11-13T09:15:05.275-08:00ಹೌದರಿ, ಮಹಾಂತೇಶ, ಊರು ಒಳಗs ಇರ್ತದ; ಹೊರಗಲ್ಲ. ಬೈಲಹೊಂಗಲಕ...ಹೌದರಿ, ಮಹಾಂತೇಶ, ಊರು ಒಳಗs ಇರ್ತದ; ಹೊರಗಲ್ಲ. ಬೈಲಹೊಂಗಲಕ್ಕ ನಾ ಒಂದs ಒಂದ ಸಲಾ ಬಂದಿದ್ದೆ, ಎರಡ ತಾಸಿನ ಮಟ್ಟಿಗೆ. ಆದರ ಬೈಲಹೊಂಗಲದಾಗ ಚೆನ್ನಮ್ಮನ ಸಮಾಧಿ ಅದ ಅನ್ನೋ ಒಂದs ಕಾರಣಕ್ಕ ಬೈಲಹೊಂಗಲ ನನಗ ಪ್ರಿಯವಾದ ಊರಾಗೇದ. ಚೆನ್ನಾಗಿ ಬರದೀರಿ. sunaathhttps://www.blogger.com/profile/13386371953472087631noreply@blogger.com