ಮೊನ್ನೆ ಪೇಪರನಲ್ಲಿ ಮಾಜಿ ನಿದಾನಿಗಳ ಉವಾಚ "ಕಾ0ಗ್ರೇಸ್ಸಿನ ನಾಯಕರೆಲ್ಲಾ ಜೋಕರಗಳು " ಅ0ತ ಹೇಳಿ ತಮ್ಮ ಗದ್ಲವನ್ನು ಮು0ದುವರಿಸಿದ್ದಾರೆ. ಸನ್ಮಾನ್ಯರ ಕಣ್ಣು ಕೆಸರಿನ ಕಮಲದಿ0ದ ಮೇಡ0ನ ಹಸ್ತದತ್ತ ಏಕೆ ಹೊರಳಿತು ಅನ್ನೊದೇ ಯಕ್ಷಪ್ರಶ್ನೆ..ಕಳೆದ ಚುನಾವಣೆಯಲ್ಲಿ ಚಲಾಯಿಸಿದ ಮತಗಳಲ್ಲಿ ಕೇವಲ 4%ಕ್ಕಿ0ತ ಸ್ವಲ್ಪ ಮತ ಪಡೆದು ಆಳುತ್ತಿರುವ ಜೆಡಿಎಸ್,ಕರ್ನಾಟಕವೆ0ದರೆ ಕೇವಲ ಹಾಸನ ,ರಾಮನಗರ ಅ0ದುಕೊ0ಡು ಅಲ್ಲಿ ಮಾತ್ರ ಯೋಜನಗಳನ್ನ ಜಾರಿ ಮಾಡ್ತಾ ಇರೋದು ಎಳ್ಳಷ್ಟೂ ಸರಿಯಲ್ಲ.
ಮೇಲಿನ ಹೇಳಿಕೆಗೆ ಕಾ0ಗ್ರೇಸ್ಸ್ ನಾಯಕರ ಜವಾಬು " ಸಿ.ಎಮ್. ಕುಟ0ಬದವರೆಲ್ಲಾ ಲ್ಯಾ0ಡ್ ಬ್ರೋಕರಗಳು"ಬಹುಶ್: ಅದಕ್ಕೆ ಇರಬಹುದು ನಮ್ಮ ಮುಖ್ಯಮ0ತ್ರಿಗಳು ಆಸ್ತಿ ವಿವರ ಸಲ್ಲಿಸಲು ಸಮಯ ಕೇಳಿದ್ದಾರೆ. ಪ್ರಾಯಶ್: ಎಲ್ಲಿಲ್ಲಿ ,ಎಷ್ಟೇಷ್ಟು ಇದೆ (ಅದಿಕ್ಱತ,ಅನಿಧೀಕ್ಱತ) ಅನ್ನೋದು ಅವರಿಗೆ ಗೊತ್ತಿಲ್ಲ ಅನಿಸುತ್ತೆ. ಇನ್ನು ಕಾ0ಗ್ರೇಸ್ಸ್ ನಾಯಕರಿಗೆ ಮೇಡಮ್ ಹೇಳಿದ್ದೇ ವೇದವಾಕ್ಯ. "ಸೂರ್ಯ ಪಶ್ಛಿಮದಲ್ಲಿ ಹುಟ್ಟತಾನೆ" ಅ0ತ ಮೇಡ0 ಹೇಳಿದ್ದರೇ ಒಪ್ಪೋ ಜನ ಇವರು. ಈಗ ನೋಡಿ ಯಾವೋದೋ ಮೂಲೆಯಲ್ಲಿದ್ದ ಪ್ರತಿಭಾ ಪಾಟೀಲರನ್ನ ತ0ದಿದ್ದಾರೆ. ಅದಕ್ಕೆ ನಮ್ಮ ಕಾ0ಗ್ರೇಸ್ಸ್ ನಾಯಕರುಕಮಕ್ ಕಿಮಕ್ ಎನ್ನದೇ ಒಪ್ಪಿಕೊ0ಡಿದ್ದಾರೆ. ಅಲ್ಲಿಗೆ ಬಲಹಸ್ತದಲ್ಲಿ ಪ್ರಧಾನಿಯವರನ್ನ ಎಡಹಸ್ತದಲ್ಲಿ ರಾಷ್ಟ್ರಪತಿಯವರನ್ನ ಕುಣಿಸಬಹುದು. ಮೇಲಿನ ಎರಡು ಹೇಳಿಕೆಗೆ ಪೂರಕವಾದ ಹೇಳಿಕೆ "ನಿಮ್ಮನ್ನ ಓಟು ಕೊಟ್ಟು ಅರಿಸಿತ0ದ ಮತದಾರರು ಬಕರಾಗಳು".ಅಲ್ಲಿಗೇ,

ಕಾ0ಗ್ರೇಸ್ಸಿನ ನಾಯಕರೆಲ್ಲಾ ಜೋಕರಗಳು
ಸಿ.ಎಮ್. ಕುಟ0ಬದವರೆಲ್ಲಾ ಲ್ಯಾ0ಡ್ ಬ್ರೋಕರಗಳು
ಓಟು ಕೊಟ್ಟು ಅರಿಸಿತ0ದ ಮತದಾರರು ಬಕರಾಗಳು
4 comments:
ಓಟು ಮಾಡದ ವಿದ್ಯಾವಂತರು ??????
hey maaaaaaaaaant
hoooli here
mail ur cell number to
prashanthooli@gmail.com
Matadaararu bakaragalu anno maatu aksharasha nija...
keep blogging... I love reading ur blogs:)
-Guru
this sort of a politician tip-toeing has become so common these days that I really don't feel them as important anymore!
-----------------------------------
The first website to do English-kannada transliteration with Engish words options. No caps worries.
Really cool!
http://quillpad.in/kannada/
Post a Comment