Tuesday, October 31, 2006

ಹಾರ್ವಡ್ ವಿಶ್ವವಿದ್ಯಾಲಯ




ಮೇಲಿನಿದು ಹಾರ್ವಡ್ ಅಜ್ಜನ ಪ್ರತಿಮೆ..ಸ್ಥಾಪಿತವಾಗಿರೊದು ಹಾರ್ವಡ್ ವಿಶ್ವವಿದ್ಯಾಲಯ ಬೊಸ್ಟನ ಅವರಣದಲ್ಲಿ.USAನಲ್ಲಿ ಈ ವಿಶ್ವವಿದ್ಯಾಲಯಕ್ಕೆ ತುಂಬ ಪ್ರಸಿದ್ದಿ..ಅಮೆರಿಕಾಗೆ ಎಳು Presidentಗಳನ್ನ,೪೦ ಜನ ನೊಬೆಲ್ ಪ್ರಶಸ್ತಿ ಪಡೆದ ಸಾಹಿತಿಗಳನ್ನ ಕೊಟ್ಟಿರೋ ಹಿರಿಮೆ ಈ ವಿಶ್ವವಿದ್ಯಾಲಯದು.
ಜಾನ್ ಹಾರ್ವಡ್ ವಿಶ್ವವಿದ್ಯಾಲಯದ ಸ್ಥಾಪಕ..೧೬೩೮ರಲ್ಲಿ ಹಾರ್ವಡ್ ತೀರಿಕೊಂಡಾಗ ಅತನ Library ಮತ್ತೆ ಎ ಎಸ್ಟಟನ್ನ ಈ ವಿಶ್ವವಿದ್ಯಾಲಯಕ್ಕೆ ದಾನ ಮಾಡಿದ ಹಿರಿಮೆ ಈತನದು..ಈತ ಆ ಕಾಲದ ಮಂತ್ರಿ ಅಗಿದ್ದ ಅನ್ನೊದು ಇನ್ನೊಂದು ವಿಶೇಷ...
ಸುಮಾರು ೧೫೦೦೦ ವಿದ್ಯಾರ್ಥಿಗಳಿರೊ ಈ ವಿಶ್ವವಿದ್ಯಾಲಯಕ್ಕೆ ೩೫೦ ವರ್ಷಗಳ ಭವ್ಯ ಇತಿಹಾಸವಿದೆ.ಚಿತ್ರವನ್ನು ಗಮನವಿಟ್ಟು ನೊಡಿದರೆ ಅಜ್ಜನ ಎಡಗಾಲಿನ ಶೊಎ ಬಂಗಾರದ ಬಣ್ಣಕ್ಕೆ ಮರ್ಪಾಡು ಆಗಿರೊದನ್ನ ಕಾಣಬಹುದು..ಸುಮಾರು ವರ್ಷಗಳಿಂದ ಜನ ಇಲ್ಲಿ ಬಂದು ಈತನ ಪಾದ ಸ್ಪರ್ಶ ಮಾಡಿ ಮಾಡಿ ಹೀಗಾಗಿದೆ ಅಂತ ಇಲ್ಲಿ ಜನರ ಹೇಳಿಕೆ ಮತ್ತು ಅದು ಸತ್ಯ ಕೂಡ...

ಬೊಸ್ಟನಗೆ ಬಂದ್ರೆ ಇಲ್ಲಿ ತಪ್ಪದೆ ಹಾಜರಿ ಹಾಕಿ...

4 comments:

Shiv said...

ಮಹಾಂತೇಶ್,
ನಿಮ್ಮ ಅಮೇರಿಕಾ ಪ್ರವಾಸ ಹೇಗೆ ನಡೀತಾ ಇದೆ..
ಎಲ್ಲೆಲ್ಲಿ ಭೇಟಿ ಕೊಟ್ಟು ಬಂದರಿ?

ಹಾರ್ವಡ್ ಅಜ್ಜನ ಬಂಗಾರದ ಬೂಟು ಕಿತ್ತುಕೊಂಡು ಬರೋಕೇ ಆಗುತ್ತಾ :)

Mahantesh said...

ಸುಮಾರು ಸ್ಥಳಗಳಿಗೆ ಭೇಟಿ ಕೊಟ್ಟದ್ದಾಯಿತು....bostan,Newyork,White Mountians in New hampshire,Naigra.
ನೀವು ಹೇಗಿದ್ದಿರಾ?? ಎಲ್ಲಿದ್ದರಾ?
ಬಂಗಾರದ ಬೂಟು ತರೋ ವಿ಼ಚಾರವೆನಿಲ್ಲಾ :)- ಮುಂದಿನವಾರ ಸ್ವದೇಸದಕ್ಕೆ ಮರಳಿ ಪ್ರಯಾಣ.

Anonymous said...

Keep it up ..

Anonymous said...

ಬಹಳ ಒಳ್ಳೆಯ ಮಾಹಿತಿ ನೀಡಿರುವಿ. ಇದರಲ್ಲಿ ಒಂದಂಶವೂ ನನಗೆ ತಿಳಿದಿರಲಿಲ್ಲ.

ಬ್ಲಾಗಿನ ಬಾಗಿಲು ಮತ್ತೆ ತೆರೆದುದಕ್ಕೆ ವಂದನೆಗಳು

ಒಳ್ಳೆಯದಾಗಲಿ.