Wednesday, November 01, 2006

ಸುವರ್ಣ ಕರ್ನಾಟಕ ೫೦

ಇದು ಕರ್ನಾಟಕದ ಜಿಲ್ಲೆಗಳನ್ನು ಮತ್ತು ಆ ರಾಜ್ಯದ ಹಿರಿಮೆಯನ್ನು ತೊರಿಸುವ ಪ್ರಯತ್ನ..



ಬದಾಮಿಯ ಮೆಣಬಸದಿಗಳು:
ಚಾಲುಕ್ಯರ ಶಿಲ್ಪಕಲೆಯ ವೈಭವನ್ನು ಕಾಣಲು ಬದಾಮಿ,ಐಹೊಳೆ,ಪಟ್ಟದಕಲ್ಲು ಮತ್ತು ಅಣ್ಣ ಬಸವಣ್ಣನ ಕೂಡಲಸಂಗಮಗಳಿಗೆ ಬಾಗಲಕೋಟೆ ಜಿಲ್ಲೆ ಪ್ರಸಿದ್ದ.



ಕೆಂಗಲ್ ಹನುಮಂತರಾಯರ ಕನಸಿನ ಕೂಸು:
ಬೆಂಗಳೂರು ಎಂದು ನಿನ್ನೆ ಮರುನಾಮಕರಣಗೊಂಡ ಸಿಲಿಕಾನ ಸಿಟಿಗೆ ಸುಮಾರು ೫೦೦ ವರ್ಷಗಳ ಇತಿಹಾಸವಿದೆ. ಉದ್ಯಾನಗಳ ನಗರ ಎಂದು ಇದಕ್ಕೆ ಇನ್ನೊಂದು ಹೆಸರು.


ಶೊಲೆಯ ಸುಪ್ರಸಿದ್ದ ರಾಮಗಡ:
ಕಿತ್ನೆ ಆದ್ಮಿ ಥೆ!!!! ಎಂದು ಗಬ್ಬರ ಡೈಲಾಗನಿಂದ ದೇಶದಾದಂತ್ಯ ಪ್ರಸಿದ್ದವಾದ ಸ್ಥಳ.

ಬೆಳವಳದ ರಾಣಿ ಚೆನ್ನಮ್ಮಾ:
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
ಮೆಟ್ಟಿದರೆ ಕನ್ನಡ ಮಣ್ಣಲ್ಲಿ ಮೆಟ್ಟಬೇಕು...
ಬದುಕಿದು ಜಟಕಾ ಬಂಡಿ ,ಇದು ವಿದಿಯೋಡಿಸುವ ಬಂಡಿ
....


ವಿಜಯನಗರದ ನೆನಪು!!!!!
ಕೆಳಿಸಿದೆ ಕಲ್ಲುಕಲ್ಲಿನಲ್ಲಿ ಹಂಪೆಯ ನುಡಿ.......
ಹಂಪೆಯ ಈ ರಥ ಮತ್ತು ದೇವಾಲಯಕ್ಕೆ ಎನು ವಿವರಣೆ ಬೇಕಾಗಿಲ್ಲ.
ಇ ಸ್ಥಳ ನೊಡಿದ ಮೇಲೆ ಹಾಳು ಹಂಪೆಯ ನೆನಪು ಕಾಡತಾನೆ ಇರುತ್ತೆ...

ಬೀದರಿನ ಕೊಟೆ



ಬಿಜಾಪುರದ ಗೊಲಗುಂಬಜ್.(ಹೇ..ಹೇ..ಹೇ..ಹೇ..ಹೇ..ಹೇ..ಹೇ..)-
ಮಸೀದೆಗಳಿಂದ ಗುಂಬಜಗಳಿಂದ ಊರು....ಜೋಳದ ರೊಟ್ಟಿ ಚಟ್ನಿಗೆ ಪ್ರಸಿದ್ದ.




ಶೃಂಗೇರಿ ಮತ್ತು ಹೊರನಾಡು



ಚಿತ್ರದುರ್ಗದ ಕಲ್ಲಿನ ಕೊಟೆ...ಒಬ್ಬವನ ಕೊಟೆ.



ದಾವಣಗೇರೆಯ ಬೆಣ್ಣೆ ದೊಸೆ :))))



ಯಕ್ಷಗಾನ ಥಾ ,ಥೈ........


ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ......ಪಕ್ಕದಲ್ಲೆ ಇರೋದು ಸಾದನಕೇರಿ.......


ಗದಗ



ಗುಲಬುರ್ಗಾದ ಮಸೀದೆ.



ಬೆಲೂರ ಚೆನ್ನಕೇಶವ ದೇವಾಲಯ



ಕನಕದಾಸರು


ಕನ್ನಡಿಗರ ತಾಯಿ ಕಾವೇರಿ.



ಕೊಟಿ ಲಿಂಗ- ಕೋಲಾರ

ತುಂಗ ಪಾನ ಗಂಗಾ ಸ್ನಾನ



ಮಂಡ್ಯ



ರಾಯಚೂರ ಥರ್ಮಲ್ ಘಟಕ


ಜೋಗದ ಸಿರಿ ಬೆಳಕಿನಲ್ಲಿ ,ತುಂಗೆಯ ತೆನೆ ಬಳುಕಿನಲ್ಲಿ


ದೇವರಾಯನ ದುರ್ಗ


ಉಡುಪಿಯ ದೇವಸ್ಥಾನ



ಕನ್ನಡ ನಾಡಿನ ಕರಾವಳಿ... ಕನ್ನಡ ನಾಡಿನ ಪ್ರಭಾವಳಿ.....



ಕನ್ನಡದ ಪ್ರಖ್ಯಾತ ವ್ಯಕ್ತಿಗಳು..


ಸುವರ್ಣ ಕನ್ನಡ ರಾಜ್ಯೊತ್ಸವದ ಶುಭಾಶಯಗಳು ...ಎಲ್ಲಾದರು ಇರು.. ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು!

ಕನ್ನಡವೇ ಸತ್ಯ... ಕನ್ನಡವೇ ನಿತ್ಯ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.

ಚಿತ್ರಗಳ ಕೃಪೆ:Jnanesh.C.M

10 comments:

Anveshi said...

ವಾಹ್ ಅದ್ಭುತ ಕೊಡುಗೆ ಮಹಾಂತೇಶರೇ
ಕರ್ನಾಟಕ ಸುವರ್ಣ ರಾಜ್ಯೋತ್ಸವಕ್ಕೆ ಇಡೀ ಕರ್ನಾಟಕವನ್ನೇ ಸುತ್ತಿಸಿದ್ದೀರಿ... ಧನ್ಯವಾದ

Shiv said...

ಮಹಾಂತೇಶ್,

ತುಂಬಾ ಚೆನ್ನಾಗಿದೆ...
ನೋಡಿ ನಮ್ಮ ಜಿಲ್ಲೆ ಹೆಂಗೆ ರುಚಿಯಾಗಿದೆ...ನೋಡಿದರೆ ಬಾಯಿಯಲ್ಲಿ ನೀರು ಬರೋಲ್ವಾ..ಬೆಣ್ಣೆ ದೋಸೆ!

Anonymous said...

ಬಹಳ ಒಳ್ಳೆಯ ಕೆಲಸ ಮಾಡಿದ್ದೀರೆ ಮಹಂತೇಶ. ಕೇಳರಿಯದ ಮಹಾನ್ ವ್ಯಕ್ತಿಗಳ ಬಗ್ಗೆಯೂ ಒಂದು ಪುಟವನ್ನು ತಯಾರಿಸು. ಈಗಲ್ಲ, ಸಮಯವಾದಾಗ.

MD said...

ನಮಸ್ಕಾರ್ರಿ ಮಹಾಂತೇಶ
ಒಳ್ಳೆ collection ಹಾಕಿದ್ದೀರಾ. ಮನಸ್ಸಿಗೆ ಭಾಳ ಖುಶಿ ಆತು ನೋಡಿ.
ಶ್ರೀ ಶ್ರೀ ಶ್ರೀ ಹೇಳಿದ ಹಾಗೆ ಮಹಾನ್ ವ್ಯಕ್ತಿಗಳ ಬಗ್ಗೆನೂ ಒಂದು ಬ್ಲಾಗ್ ಹಾಕಿ

Satish said...

ಫೋಟೋಸ್ ಮತ್ತೆ ಚಿತ್ರಗಳು ಮಾತ್ರ ಬೊಂಬಾಟ್ ಆಗಿವೆ ನೋಡ್ರಿ...
ಬೆಣ್ಣೆ ದೋಸೆ ನೋಡಿ ಬಾಯಲ್ಲಿ ನೀರ್ ಬರೋ ಹಂಗ್ ಮಾಡೀರಲ್ಲs ಯಾವಾಗ್ ಕೊಡಿಸ್ತೀರಿ?

Anonymous said...

nice post
good compilation.

ಯಜ್ಞೇಶ್ (yajnesh) said...

ಮಹಾಂತೇಶ್,

ಸಂಪೂರ್ಣ ಕರ್ನಾಟಕ ದರ್ಶನ ಮಾಡ್ಸಿದ್ರಿ. ಧನ್ಯವಾದ.

-ಯಜ್ಙೇಶ್

Mahantesh said...

ಕಾಳುವವರೇ,
ಪ್ರತಿಕಿಯೆಗೆ ಧನ್ಯವಾದಗಳು....... ಬೆಣ್ಣೆದೊಸೆ ಯಾವಗ ಬೇಕಾದರೂ ಕೊಡಸತಿನಿ...ಅದಕ್ಕೆ ಮೊದ್ಲು ಇಲ್ಲಿಗೆ ಬರ್ರಿ....ದಾವಣಗೇರಿಯ ಬೆಣ್ಣಿ ದೋಸೆಯೇನು,ನಮ್ಮೂರ ಜೋಳದ ರೋಟ್ಟಿ,ಚಟ್ನಿ,ಮೊಸ್ರು,ಎಣಗಾಯಿ ಎಲ್ಲಾ ಕೊಡಸತಿನಿ......

ಬಚೊಡಿಯವರ್‍ಏ,
ನನ್ನ ಬ್ಲಾಗಗೆ ಭೇಟಿ ನೀಡಿದಕ್ಕೆ ಧನ್ಯವಾದಗಳು....ಬೇಟಿ ನಿಡ್ತಾ ಇರಿ.....

ಯಜ್ಙೇಶ್ ಯವರೇ,
ನನ್ನ ಬ್ಲಾಗಗೆ ಭೇಟಿ ನೀಡಿದಕ್ಕೆ ಮತ್ತು ಪ್ರತಿಕೀಯೆ ನೀಡದಕ್ಕೆ ಧನ್ಯವಾದಗಳು

Anonymous said...

Hello
Mahantesh It is good to see some one from BailHongal. I am also from Bailhongal currently in Houston TX. Please post some photos from Bailhongal town and surroundings.

Anonymous said...

Hi, Manasa here,
Would appreciate if you add the world famous Mysore also
What say?