Monday, May 18, 2009

ನನ್ನವಳು

ಜಿಪುಣ ನನ್ನ ಹುಡಗಿ
ಗೌರಿ ಎಂಬ ಬೆಡಗಿ
ಓದುವ ಹುಚ್ಚಿರುವ ಕುಡಮಿ
ನನ್ನ ಹ್ಱದಯದ ಓಡತಿ

ಮಾತಿಗೊಮ್ಮೆ ನಗುವ ಸರಸಿ
ಬಂದಳು ನನ್ನ ಬಾಳಲಿ ಅರಸಿ
ಬರುವಳು ಮನೆಗೆ ಲಕುಮಿ
ತರುವಳು ಹರುಷವ ಸೊಗಸಿ

8 comments:

Anonymous said...

Good One Monty...

manasa said...

OLLe Jodi Sar, bare Kethe huccho illa nim tharane thirugo huchu ideya? Idu idranthu best Anywasy good luck and good poem :)

Vadiraj said...

Very nice Mahantesh, was waiting for a trigger in your life to get started with your blog after a long time. Gouri is your trigger! See you at the wedding!!

ರಾಜೇಶ್ ನಾಯ್ಕ said...

ಶುಭಾಶಯಗಳು. ತುಂಬಾ ಲೇಟಾಗಿ ಹೇಳುತ್ತಾ ಇದ್ದೇನೆ. ಒಳ್ಳೆಯದಾಗಲಿ.

Shiv said...

ಮಹಾಂತೇಶ್,

ಕಾಯ್ತಾ ಇದ್ದೆ..ಯಾವಾಗ ಹೊರಬರುತ್ತೆ ಕಾವ್ಯ ಲಹರಿ ಅಂತಾ..
ಕೊನೆಗೂ ಬಂತು..ಚೆನ್ನಾಗಿದೆ ರೀ..

ಕನ್ನಡಬ್ಲಾಗ್ ಲಿಸ್ಟ್ KannadaBlogList said...

Lakumi bandalendu nammane maretare hege...

ಮನಮುಕ್ತಾ said...

ಚೆನ್ನಾಗಿದೆ.

Mahantesh said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು